ಶಕ್ತಿ ಯೋಜನೆ ಜಾರಿಯಲ್ಲಿದ್ರೂ ಸಾರಿಗೆ ಸಿಬ್ಬಂದಿಗಳಿಗೆ ಪೂರ್ಣ ಪ್ರಮಾಣದ ವೇತನ ಪಾವತಿ
ಶಕ್ತಿ ಯೋಜನೆ ಹಿನ್ನೆಲೆ ಗೊಂದಲದಲ್ಲಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಲಾಗಿದೆ.ಸಿಬ್ಬಂದಿಗಳಿಗೆ ಪೂರ್ಣ ಪ್ರಮಾಣದ ವೇತನ ಸಾರಿಗೆ ಇಲಾಖೆ ಪಾವತಿ ಮಾಡಿದೆ.ಇನ್ನೂ ಉಳಿದ ಮೂರು ನಿಗಮಗಳಿಗೆ ವೇತನ ಪಾವತಿ ದಿನಾಂಕ ಬೇರೆ ಇರುವ ಕಾರಣ ನಿಗದಿತ ದಿನಾಂಕದಂದು ವೇತನ ಸಾರಿಗೆ ಇಲಾಖೆ ನೀಡಲಿದೆ ಎಂದು ಸಾರಿಗೆ ಇಲಾಖೆ ಇಂದ ಮಾಹಿತಿ ನೀಡಲಾಗಿದೆ.