ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇದ್ದ ಮಹಿಳೆಯರು ನೋಡಲೇಬೇಕಾದ ಸುದ್ದಿ

ಶುಕ್ರವಾರ, 1 ಸೆಪ್ಟಂಬರ್ 2023 (14:31 IST)
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ.? ಹಾಗಾದ್ರೆ ಯಾಕೆ ಬಂದಿಲ್ಲ ನಿಮ್ಮ ಖಾತೆಗೆ ಹಣ ?ಯೋಜನೆಯ ಹಣ ಬಂದಿಲ್ಲ ಅಂತ ಮಹಿಳೆಯರು ಟೆನ್ಶನ್ ಆಗೋ ಅಗತ್ಯ ಇಲ್ಲ .ಹಣ ಯಾಕೆ ಬಂದಿಲ್ಲ ಅನ್ನೋರು ಒಂದು ಸಲ ಈ ಸುದ್ದಿಯನ್ನು ನೋಡಿ 
 
ಕಾರ್ಡ್ ನಲ್ಲಿ ಪುರುಷ ಮುಖ್ಯಸ್ಥರಿದ್ದವರಿಗೆ ಸಂಕಷ್ಟ ಶುರುವಾಗಿದೆ.ಕಾರ್ಡ್ ನಲ್ಲಿ ಪುರುಷ ಮುಖ್ಯಸ್ಥರಿದ್ದರೆ ಗ್ಯಾರಂಟಿ ಲಕ್ಷ್ಮಿ ಸಿಗೋದಿಲ್ಲ .ಮನೆ ಓಡುತ್ತಿ ಮುಖ್ಯಸ್ಥರಾಗಿದ್ದಾರೆ ಮಾತ್ರ ಸಿಗುತ್ತೆ ಗ್ಯಾರಂಟಿ ಲಕ್ಷ್ಮಿ .ಆದಷ್ಟು ಬೇಗ ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಿ.ಈಗಾಗ್ಲೇ ಸರ್ಕಾರ ಸೆಪ್ಟೆಂಬರ್ ಹತ್ತರವರೆಗೆ ತಿದ್ದುಪಡಿಗೆ ಅವಕಾಶ ನೀಡಿದೆ.ಬಿಪಿಎಲ್ ಕಾರ್ಡ್ ನಲ್ಲಿ ಪುರುಷ ಮುಖ್ಯಸ್ಥರಾಗಿದ್ದಾರೆ ಗ್ಯಾರೆಂಟಿ ಸಿಗುವುದಿಲ್ಲ .ವಯಸ್ಕ ಮಹಿಳೆ ಇದ್ದು ಪುರುಷ ಮುಖ್ಯಸ್ಥರಾಗಿದ್ದಾರೆ ಸಿಗೋದಿಲ್ಲ.ಕಾರ್ಡಿನಲ್ಲಿ ಮಹಿಳೆ ಮುಖ್ಯಸ್ಥರಾಗಿದ್ದಾರೆ ಮಾತ್ರ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗೆ ಅರ್ಹರು .ಸೆಪ್ಟಂಬರ್ ಹತ್ತರವರೆಗೆ ಕಾಡಿನಲ್ಲಿ ಹೆಸರು ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ .ಕಾರ್ಡ್ ನಲ್ಲಿ ಹೆಸರು ಬದಲಾಯಿಸಿಕೊಳ್ಳಿ ಗ್ಯಾರಂಟಿ ನಿಮ್ಮದಾಗಿಸಿಕೊಳ್ಳಿ.ಕೋರ್ಟ್ ನಲ್ಲಿ ಹೆಸರು ಬದಲಾಗದಿದ್ದರೆ ಗ್ಯಾರಂಟಿ ಲಕ್ಷ್ಮಿ ಸಿಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ