ವರಮಹಾಲಕ್ಷ್ಮಿ ಹಬ್ಬ ಪ್ರಯುಕ್ತ ಮಹಿಳೆಯರಿಗೆ ಗುಡ್ ನ್ಯೂಸ್

ಮಂಗಳವಾರ, 22 ಆಗಸ್ಟ್ 2023 (14:10 IST)
ಹಬ್ಬದ ದಿನ ಮಹಿಳೆಯರಿಗೆ  ಬಂಪರ್ ಗಿಫ್ಟ್ ಸಿಗಲಿದೆ.ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿನ, ಕುಂಕುಮ & ಬಳೆ ಗಿಫ್ಟ್ ಕೊಡಲಾಗುತ್ತೆ.ಆ.25 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಕುಂಕುಮ‌, ಬಳೆ  ಸಿಗಲಿದೆ.ಇದರ ವೆಚ್ಚವನ್ನು ಆಯಾ ದೇವಸ್ಥಾನದ ನಿಧಿಯಿಂದ ಭರಿಸಲು ಸೂಚನೆ ನೀಡಲಾಗಿದೆ.ಧಾರ್ಮಿಕ ಧತ್ತಿ ಇಲಾಖೆಯಿಂದ ಮಹಿಳೆಯರಿಗೆ ಹಬ್ಬದ ಪ್ರಯುಕ್ತ ಅರಿಶಿನ ಕುಂಕುಮ ಗಿಫ್ಟ್ ಕೊಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ