ಆಸ್ಪತ್ರೆಯಲ್ಲಿದ್ದ ಅಪ್ರಾಪ್ತೆಯ ಶೀಲಕೆಡಿಸಿದ ದುರುಳರು

ಸೋಮವಾರ, 7 ಡಿಸೆಂಬರ್ 2020 (10:36 IST)
ಶಿವಮೊಗ್ಗ: ಕೊರೋನಾ ಚಿಕಿತ್ಸೆಗೆ ದಾಖಲಾಗಿದ್ದ ತಾಯಿಯ ಆರೈಕೆಗೆ ಬಂದಿದ್ದ ಅಪ್ರಾಪ್ತೆಯನ್ನು ಆಸ್ಪತ್ರೆಯಲ್ಲೇ ಸಿಬ್ಬಂದಿಯೇ ಮಾನಭಂಗ ಮಾಡಿದ ಘಟನೆ ನಡೆದಿದೆ.


ಆಸ್ಪತ್ರೆಯ ವಾರ್ಡ್ ರೋಬ್ ಮತ್ತು ಇತರ ನಾಲ್ವರು ಯುವಕರ ಗುಂಪು ಈ ಕೃತ್ಯವೆಸಗಿದೆ. ಈ ಸಂಬಂಧ ರೇಪ್ ಮಾಡಿರುವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಊಟ ಕೊಡಿಸುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದ ವಾರ್ಡ್ ಬಾಯ್ ಮತ್ತು ಸಂಗಡಿಗರು ಚಲಿಸುತ್ತಿರುವ ಕಾರಿನಲ್ಲೇ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ