ದತ್ತುಪುತ್ರಿಯ ಲವ್ ಅಫೇರ್ ಗೆ ಅಡ್ಡಿಯಾಗಿದ್ದಕ್ಕೆ ತಂದೆಯ ಜೀವಕ್ಕೇ ಕುತ್ತು!

ಸೋಮವಾರ, 7 ಡಿಸೆಂಬರ್ 2020 (09:11 IST)
ನವದೆಹಲಿ: ದತ್ತುಪುತ್ರಿಯ ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಆಕೆಯ ತಂದೆಯನ್ನು ಪ್ರಿಯಕರನೇ ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.


50 ವರ್ಷದ ವ್ಯಕ್ತಿ ಹತ್ಯೆಗೀಡಾದವರು. ಇವರ ದತ್ತುಪುತ್ರಿಯ ಜತೆ ಆರೋಪಿ ಯುವಕ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಇಬ್ಬರ ಸಂಬಂಧಕ್ಕೆ ತಂದೆ ಅಡ್ಡಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ