ಮಗಳ ಆನ್ ಲೈನ್ ಕ್ಲಾಸ್ ನಿಂದ ತಂದೆಯ ರಾಸಲೀಲೆ ಬಯಲು!

ಸೋಮವಾರ, 7 ಡಿಸೆಂಬರ್ 2020 (10:22 IST)
ಬೆಂಗಳೂರು: ಮಗಳಿಗೆ ಆನ್ ಲೈನ್ ಕ್ಲಾಸ್ ಗೆಂದು ಮೊಬೈಲ್ ನೀಡಿದ್ದಾಗ ತಂದೆಯ ರಾಸಲೀಲೆ ಬಹಿರಂಗಗೊಂಡ ಘಟನೆ ನಾಗಮಂಗಲದಲ್ಲಿ ನಡೆದಿದೆ.


ಈ ಸಂಬಂಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಗಳಿಗೆ ಮೊಬೈಲ್ ನೀಡಿದ್ದಾಗ ಆರೋಪಿ ಪರಸ್ತ್ರೀಯೊಂದಿಗೆ ರಾಸಲೀಲೆಯಾಡುವ ವಿಡಿಯೋ ಬಯಲಿಗೆ ಬಂದಿದೆ. ಅಪ್ಪನ ಖಾಸಗಿ ವಿಡಿಯೋಗಳನ್ನು ನೋಡಿ ಮಗಳು ಅಮ್ಮನಿಗೆ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ