ಪಕ್ಷದಲ್ಲಿರುವ ಅಸಮಾಧಾನ, ಗೊಂದಲಗಳನ್ನು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಬಗೆಹರಿಸುತ್ತಾರೆ ಎಂದರು.
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗುವ ಕುರಿತಂತೆ ಪಕ್ಷದಲ್ಲಿನ ಭಿನ್ನಮತ ನಿಧಾನವಾಗಿ ತಾರಕಕ್ಕೇರುತ್ತಿದೆ. ಟಿಕೆಟ್ ಆಕಾಂಕ್ಷಿಗಳಾದ ಹರೀಶ್ ಗೌಡ, ಪ್ರಜ್ವಲ್ ರೇವಣ್ಣ ಮತ್ತು ಎಚ್.ವಿಶ್ವನಾಥ್ ಮಧ್ಯೆ ಭಾರಿ ಹಣಾಹಣಿ ನಡೆದಿದೆ.