ಸಿಎಂ ಅಧಿಕಾರ ಹಂಚಿಕೆ ಆಗಿದ್ಯಾ..?

ಗುರುವಾರ, 25 ಮೇ 2023 (20:39 IST)
ಸಿಎಂ ಅಧಿಕಾರ ಹಂಚಿಕೆ ಆಗದೇ ಸಿದ್ದರಾಮಯ್ಯ ಸಿಎಂ ಆಗ್ತಾರಾ..? ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.ಸಿಎಂ ಅಧಿಕಾರ ಹಂಚಿಕೆ ಆಗಿದ್ಯಾ‌‌..? ಎಂಬ ವಿಚಾರವಾಗಿ ಮಾತನಾಡಿ ಸಿಎಂ ಅಧಿಕಾರ ಹಂಚಿಕೆ ಆಗದೇ ಸಿದ್ದರಾಮಯ್ಯ ಸಿಎಂ ಆಗ್ತಾರಾ..? ಎಂಟು ಮಂದಿ ಸಚಿವರು ಪ್ರಮಾಣ ವಚನ ತೆಗೆದುಕೊಳ್ತಾರಾ‌‌..? ಅದೆಲ್ಲವೂ ಹೈಕಮಾಂಡ್ ಹಂತದಲ್ಲಿ ಆಗಿರುತ್ತೆ.ಅದರ ಬಗ್ಗೆ ಶಾಸಕರು ಯಾಕೆ ತಲೆಕೆಡಿಸಿಕೊಳ್ಳಬೇಕು. ಮೊದಲು ನಾವು ನೀಡಿರುವ ಭರವಸೆಗಳನ್ನ ಈಡೇರಿಸುವ ಕಡೆ ಗಮನ ಕೊಡಬೇಕು ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ