ಕೇಂದ್ರ ಬಜೆಟ್ ನಿಂದ ಆರ್ಥಿಕ ಅಧೋಗತಿ ಎಂದ ಹೆಚ್.ಡಿ.ಕುಮಾರಸ್ವಾಮಿ
ಕೇಂದ್ರ ಸರಕಾರ ಮಂಡಿಸಿರೋ ಬಜೆಟ್ ನಿಂದ ರಾಷ್ಟ್ರಕ್ಕೆ ಆರ್ಥಿಕ ಅಧೋಗತಿ ಬಂದೊಗಲಿದೆ ಅಂತ ಮಾಜಿ ಸಿಎಂ ಟೀಕೆ ಮಾಡಿದ್ದಾರೆ.
ಭೂ ಸ್ವಾಧೀನ ಕಾಯ್ದೆಯು ಪೌರತ್ವ ತಿದ್ದುಪಡಿ ಕಾಯ್ದೆಯಂತಾಗುತ್ತದೆ. ಕೇವಲ ಅಂಕಿ – ಸಂಖ್ಯೆಗಳ ಬಜೆಟ್ ಮಂಡನೆ ಮಾಡಲಾಗಿದೆ. ಯೋಜನೆಗಳು ಕಾರ್ಯರೂಪಕ್ಕೆ ಬರೋದೇ ಡೌಟ್ ಅಂತ ಕುಮಾರಸ್ವಾಮಿ ಹೇಳಿದ್ದಾರೆ.