ಭಾರತೀಯ ಅಂಗಾಂಗ ದಿನಾಚರಣೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಗುರುವಾರ, 3 ಆಗಸ್ಟ್ 2023 (21:20 IST)
ಭಾರತೀಯ ಅಂಗಾಂಗ ದಿನಾಚರಣೆಗೆ ಇಂದು ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ರಾಜ್ಯದಲ್ಲಿ ಅಂಗಾಂಗ ದಾನದಕ್ಕೆ ಪ್ರೇರಣೆಯಾಗಿರುವ ಪುನಿತ್ ರಾಜಕುಮಾರ್ ಪತ್ನಿ ಅಶ್ನಿನಿ ಪುನಿತ್ ರಾಜಕುಮಾರ್ ಅವರು ಅಂಗಾಂಗ ದಾನ ಮಾಡಿದ 151 ಕುಟುಂಬಗಳನ್ನ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಪಾನಂದ ಶ್ರೀಗಳು, ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಆಯುಕ್ತರಾದ ರಂದೀಪ್ ಅವರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ