ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್

ಮಂಗಳವಾರ, 22 ನವೆಂಬರ್ 2022 (17:41 IST)
ಬೆಂಗಳೂರಿನ ರೈಲ್ವೆ ನಿಲ್ದಾಣದ ಎಲ್ಲಾ ಎಂಟ್ರಿಗಳಲ್ಲೂ ತಪಾಸಣೆ ಮಾಡ್ತಿದ್ದಾರೆ.ರೈಲ್ವೆ ಎಸ್ ಪಿ ಸೌಮ್ಯ ಲತಾರಿಂದ ತಪಾಸಣೆ ನಡೆಯುತ್ತಿದೆ.DySP ಗೀತಾರಿಂದ  ಸೌಮ್ಯಲತಾ ಮಾಹಿತಿ ಪಡೆದಿದ್ದು,ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
 
ರೈಲ್ವೇ ನಿಲ್ಧಾಣದಲ್ಲಿ ಪೊಲೀಸರ್ ಕಟ್ಟೆಚ್ಚರವಹಿಸಿದ್ದು,ಖುದ್ದು ರೈಲ್ವೆ ಎಸ್ ಪಿ ಎಸ್ ಪಿ ಸೌಮ್ಯಲತಾ ರಿಂದ ಸ್ಪೆಷಲ್ ಡ್ರೈವ್‌ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ