ಭೀಕರ ಅಪಘಾತ: ಎಲೆಕ್ಟ್ರಾನಿಕ್ ಸಿಟಿ ಫ್ಲೈವರ್ನಿಂದ ಬಿದ್ದು ಯುವಕ-ಯುವತಿ ಸಾವು

ಬುಧವಾರ, 15 ಸೆಪ್ಟಂಬರ್ 2021 (09:04 IST)
ಬೆಂಗಳೂರು (ಸೆ. 15) : ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಲ್ಲಿ ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿವಿಸಿದೆ.

ಈ ಅಪಘಾತದಲ್ಲಿ ಬೈಕ್ನಲ್ಲಿದ್ದ ಯುವಕ ಮತ್ತು ಯುವತಿ ಫ್ಲೈ ಓವರ್ ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಓವರ್ ಟೇಕ್ ಮಾಡವ ರಭಸದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತವಾದ ರಭಸಕ್ಕೆ ಯುವತಿ ಯುವಕನ ಜೊತೆ ಬ್ಯಾರಿಕೇಡ್ ಕೂಡ ಫ್ಲೈ ಓವರ್ನಿಂದ ಕೆಳಗೆ ಬಿದ್ದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ