ಐಶ್ವರ್ಯಾ ರೈ ಎಲ್ಲರಿಗೂ ಬೇಕಂದ್ರೆ ಹೇಗೆ? – ವಿವಾದಿತ ಹೇಳಿಕೆ ನೀಡಿದ ಸಚಿವ
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಚಿವರೊಬ್ಬರು ಐಶ್ವರ್ಯಾ ರೈ ಕುರಿತು ನೀಡಿರೋ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಒಬ್ಬಳೇ ಐಶ್ವರ್ಯಾ ರೈ ಇದ್ದಾಳೆ. ಹಾಗೇನೂ ಆಗೋದಿಲ್ಲ ಅಂತ ಈಶ್ವರಪ್ಪ ಹೇಳೋ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.