ಸಿಎಂ ಮಂಗ್ಳೂರಲ್ಲಿ ಕೂತವ್ರಾ?: ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ವಾಗ್ದಾಳಿ
ಇನ್ನೊಂದೆಡೆ ರ್ಯಾಲಿ ನಡೆಸುತ್ತಿರುವ ಬಿಜೆಪಿಯವರಿಗೆ ಚಾಟಿ ಬೀಸಿದ ಹುಚ್ಚ ವೆಂಕಟ್, ಸಿಎಂ ಸಿದ್ರಾಮಯ್ಯನವರು, ಪ್ರಧಾನಿ ಮೋದಿ ಏನು ಮಂಗಳೂರಲ್ಲಿ ಕೂತಿದ್ದಾರಾ? ಅವರೆಲ್ಲಾ ಅಲ್ಲಿ ಸರಿ ಮಾಡಕ್ಕೆ ಸಾಧ್ಯವಿಲ್ಲ. ನಿಮ್ಮ ಸಮಸ್ಯೆಯನ್ನು ನೀವೇ ಸರಿ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.