ಬೇರೆ ಮಹಿಳೆಯರ ಸಹವಾಸಕ್ಕೆ ಬಿದ್ದ ಗಂಡ : ಪತ್ನಿ ಮಾಡಿದ್ದೇನು?
ಬೇರೆ ಬೇರೆ ಮಹಿಳೆಯರೊಂದಿಗೆ ಚಾಟಿಂಗ್, ಕಾಲ್ ಮಾಡುತ್ತಾ ಸಹವಾಸಕ್ಕೆ ಬಿದ್ದ ಗಂಡನೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.
ಹುಬ್ಬಳ್ಳಿಯ ಉಣಕಲ್ ಪ್ರದೇಶದ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಗಂಡ ಮಹೇಶ್ ಪಾಟೀಲ್ ಕಿರುಕುಳ ನೀಡಿದ ಪತಿಯಾಗಿದ್ದಾನೆ.