ಮಿಲನದಲ್ಲಿ ಅತೀವ ಆಸಕ್ತಿ ನನಗೆ! ಬೇರೆ ಹೆಣ್ಣಿನ ಸಹವಾಸ ಮಾಡಬಹುದೇ?

ಶುಕ್ರವಾರ, 28 ಜೂನ್ 2019 (09:27 IST)
ಬೆಂಗಳೂರು: ಒಂದು ವಯಸ್ಸು ದಾಟಿದ ಮೇಲೆ ಮಹಿಳೆಯರ ಲೈಂಗಿಕಾಸಕ್ತಿ ಕಾರಣಾಂತರಗಳಿಂದ ಕುಗ್ಗಬಹುದು. ಆಗ ಪುರುಷ ಸಂಗಾತಿಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗದೇ ಇರಬಹುದು.


ತನ್ನ ಸಂಗಾತಿಯಿಂದ ಲೈಂಗಿಕ ಸುಖ ನಿರೀಕ್ಷಿಸಿದ ಹಾಗೆ ಸಿಗದೇ ಇದ್ದಾಗ ಪುರುಷರ ಗಮನ ಬೇರೆ ಕಡೆಗೆ ಹೊರಳುತ್ತದೆ. ಇಂತಹ ಸಂದರ್ಭದಲ್ಲಿ ಬೇರೆ ಹುಡುಗಿಯರ ಸಹವಾಸ ಮಾಡಲು ಮನಸ್ಸು ಹಾತೊರೆಯುತ್ತದೆ.

ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ನಿಮ್ಮ ಮಕ್ಕಳ ಮೇಲೆ, ಸಂಸಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬೇರೆ ಹಲವು ಉಪಾಯಗಳಿವೆ. ಆತ್ಮರತಿ ಇಲ್ಲವೇ, ಲೈಂಗಿಕ ಆಟಿಕೆಗಳನ್ನು ಬಳಸಬಹುದು. ಅಥವಾ ಸಂಗಾತಿಯೊಂದಿಗೆ ನಿಮ್ಮ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಮನಸ್ಸನ್ನು ಬೇರೆ ಹವ್ಯಾಸದ ಕಡೆಗೆ ತೊಡಗಿಸಿಕೊಳ್ಳಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ