ಬಿಜೆಪಿ ಗೆದ್ದರೆ ಬಿಆರ್‌ಎಸ್‌ ನಾಯಕರು ಜೈಲಿಗೆ- ಪ್ರಧಾನಿ ಮೋದಿ

ಮಂಗಳವಾರ, 28 ನವೆಂಬರ್ 2023 (18:21 IST)
ತೆಲಂಗಾಣದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಬಿಆರ್‌ಎಸ್‌ ಪಕ್ಷದ ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗುವುದು. ಮುಖ್ಯಮಂತ್ರಿ ಕೆಸಿಆರ್‌ ಭಾಗಿ ಆಗಿರುವ ಯಾವುದೇ ಹಗರಣ ಇರಲಿ, ಬಿಜೆಪಿ ಸರ್ಕಾರ ಅವುಗಳ ತನಿಖೆ ನಡೆಸಲಿದೆ’. ಆ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆದ ಬಿಆರ್‌ಎಸ್‌ ಪಕ್ಷದ ಹಿಡಿತದಿಂದ ರಾಜ್ಯವನ್ನು ಮುಕ್ತಗೊಳಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ