ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡಬೇಕು ಎಂದು ಚರ್ಚೆಯಾಗಿದೆ-ಕೆ.ಎಚ್ ಮುನಿಯಪ್ಪ

ಶುಕ್ರವಾರ, 15 ಸೆಪ್ಟಂಬರ್ 2023 (14:49 IST)
ಮಕ್ಕಳಿಗೆ ಬಿಸಿಯೂಟ ಕೊಡುವುದರಲ್ಲಿ ಟಿಡಿಎಸ್ ದವಸ, ಧಾನ್ಯಗಳ ಕೊಡ್ತೇವೆ  ಎಂಬುದು ಚರ್ಚೆ ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ಇನ್ನೊಂದು ಸಭೆ ಮಾಡ್ತೇವೆ.ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡಬೇಕು.ಅದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
 
ಇನ್ನೂ ಡಿಸಿಎಂ ಹುದ್ದೆಗಳಿಗೆ ಒತ್ತಡದ ವಿಚಾರವಾಗಿ ಡಿಸಿಎಂ ಹುದ್ದೆ ಕೊಡುವುದು ಸಿಎಂ ಮತ್ತು ಹೈಕಮಾಂಡ್ ತೀರ್ಮಾನ ಮಾಡಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಹಂಚಿಕೊಂಡು ಅಭಿವೃದ್ಧಿ ಮಾಡೊದಕ್ಕೆ ಸ್ಥಾನಮಾನ ಇರೋದ್ರಿಂದ ದೇಶ ಅಭಿವೃದ್ಧಿ ಆಗುತ್ತದೆ.ಜೊತೆಗೆ ಪಕ್ಷಕ್ಕೂ ಶಕ್ತಿ ಬರುತ್ತದೆ.ದಲಿತ ಸಿಎಂ ಆಗೋಕೆ ಸ್ಥಾನ ಖಾಲಿಯಿಲ್ಲ.ನನಗೆ ತೃಪ್ತಿಯಿದೆ ಎಂದ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ