ಸಿಲಿಕಾನ್ ಸಿಟಿಯಲ್ಲಿ ಎರಡು ದಿನಗಳಿಂದ ಜಿಟಿ ಜಿಟಿ ಮಳೆ

ಸೋಮವಾರ, 9 ಅಕ್ಟೋಬರ್ 2023 (15:02 IST)
ಮಳೆ ಇಂದಾಗಿ ನಿನ್ನೆ ಇಂದ ರಾಜ್ಯದಾನಿ ಕೂಲ್ ಕೂಲ್ ಯಾಗಿದೆ. ಕೂಲ್ ವೆದರ್ ನಿಂದಾಗಿ ಮಕ್ಕಳಿಗೆ ಸೀತ,ಕೇಮು,ಜ್ವರ ಉಲ್ಬಣಿಸಿದೆ.ಕಳೆದೆರಡು ದಿನಗಳಿಂದ ಜಿಟಿ ಜಿಟಿ ಮಳೆಯಾಗ್ತಿದ್ದು,ಜಿಟಿ ಜಿಟಿ ಮಳೆಗೆ ಬೆಂಗಳೂರು ಮಂದಿ ಬೇಸೆತ್ತಿದ್ದಾರೆ.
 
ಇಂದು ಬೆಳ್ಳಂ ಬೆಳಗ್ಗೆ ಮಂಜುಮುಸುಕಿದ ವಾತಾವರಣವಿದ್ದು,ಬೆಳಗ್ಗೆ ಇಂದಲ್ಲೇ ಜಿಟಿ ಜಿಟಿ ಮಳೆ ಆರಂಭದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.ಮಳೆಯಿಂದಗಿ ವಾಹನ ಸವಾರರು ಪರದಾಡುವಂತಾಗಿದೆ.ಬಿದಿಬದಿ ವ್ಯಾಪಾರಿಗಳಿಗೂ ಮಳೆರಾಯಿಂದ ಕಿರಿ ಕಿರಿಯಾಗಿದೆ.ರೈನ್ ಸೂಟ್ ಧರಿಸಿ ಆಫೀಸ್ ಗಳಿಗೆ ಜನರು ತೆರಳ್ತಿದ್ದಾರೆ.ಮುಂದಿನ ನಾಲ್ಕು ದಿನಗಳಕಾಲ ಬೆಂಗಳೂರಿನಲ್ಲಿ ಹೀಗೆ ಮಳೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ