ಅರಗ ಜ್ಙಾನೇಂದ್ರ ರಾಜೀನಾಮೆ ಕೊಡುವುದು ಒಳ್ಳೆಯದು -ಸಿದ್ದರಾಮಯ್ಯ

ಮಂಗಳವಾರ, 20 ಸೆಪ್ಟಂಬರ್ 2022 (20:36 IST)
ಬಸವರಾಜ ದಡೆಸಗೂರು ವಿಚಾರಣೆ ಮಾಡಿ ಎಲ್ ಹೆಚ್ ನಲ್ಲೇ ಹಣ ಕೊಟ್ಟಿದ್ದೇನೆ ಅಂತಿದ್ದಾನೆ.ಜೊತೆಗೆಪರಸಪ್ಪನನ್ನೂ ಬಸನಗೌಡ ಯತ್ನಾಳರನ್ನೂ ಕೂಡ ವಿಚಾರಣೆ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
 
ಎಡಿಜಿಪಿ ಅಧಿಕಾರಿ ಸಸ್ಪೆಂಡ್ ಆಗಿದ್ದಾನೆ ಹಾಗಾಗಿ ನ್ಯಾಯಾಂಗ ತನಿಖೆಯಾಗಬೇಕು.ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಇದು ತನಿಖೆಯಾಗಬೇಕು.ಸತ್ಯ ಹೊರಗೆ ಬರಬೇಕು.ನೊಂದವರಿಗೆ ನ್ಯಾಯ ಸಿಗಬೇಕು.ಅರಗ ಜ್ಙಾನೇಂದ್ರ ರಾಜೀನಾಮೆ ಕೊಡುವುದು ಒಳ್ಳೆಯದು.ಹಗರಣ ಮತ್ತೊಮ್ಮೆ ಮರುಕಳಿಸದಿರಲಿ.ಬೇರೆಯವರಿಗೆ ಇದು ಎಚ್ಚರಿಸದಿರಲಿ,ಯುವಕರ ಭಾವನೆಯನ್ನ ಅಳಿಸುವಂತಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ