ಕೆಐಎಡಿ.ಬಿಯಿಂದ ಸ್ವಾಧೀನಕ್ಕೆ ಒಳಪಟ್ಟಿದ್ದ ಜಮೀನಿನ ಭೂಪರಿಹಾರ ಬಿಡುಗಡೆ ಮಾಡಲು ಚಿಂತಾಮಣಿಯ ನಿವಾಸಿಯೊಬ್ಬರಿಗೆ 13 ಲಕ್ಷ ನೀಡುವಂತೆ ತೇಜಸ್ ಬೇಡಿಕೆ ಇಟ್ಟಿದ್ದರು ಈ ಸಂಬಂಧ 10.5 ಲಕ್ಷ ರೂ ಲಂಚ ಪಡೆದಿದ್ದರು. ಈಗ ಮತ್ತೆ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಮಂಗಳವಾರ ಮಂಗಳವಾರ 2 ಲಕ್ಷ ರೂ ಲಂಚ ಪಡೆಯಿರಿ ಎಸಿಬಿ ಕೆಳಗಿನ ಹೆಡ್ ಹ್ಯಾಂಡ್ ಆಗಿ ತೇಜಸ್ ರನ್ನು ಬಂಧಿಸಿರುವುದಾಗಿ ಹೇಳಲಾಗಿದೆ.
ಭೂ ಪರಿಹಾರ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಚಿಂತಾಮಣಿಯ ರೈತರು ಈ ಮೊದಲು ಎಸಿಬಿಗೆ ದೂರು ನೀಡಿದ್ದರು. ಈ ದಿನದಂದು ಇಂದು ಎಸಿಬಿ ಯೋಜನೆಯ ಯೋಜನೆ ರೂಪಿಸಿ, ಲಂಚ ಪಡೆಯುವಾಗ ತೇಜಸ್ ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ. ಈ ಹಿಂದೆ ಇವರು ಕೆ.ಆರ್. ಪುರನ್ನ ತಹಶೀಲ್ದಾರ ಆಗಿದ್ದ ವೇಳೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು ಎಂದು ಮಾಹಿತಿ ದೊರೆತಿದೆ.