ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ ಕೆಆರ್ ಮಾರ್ಕೆಟ್ ಫುಲ್ ಜಾಮ್

ಗುರುವಾರ, 24 ಆಗಸ್ಟ್ 2023 (13:00 IST)
ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ ಕೆಆರ್ ಮಾರ್ಕೆಟ್ ಫುಲ್ ಟ್ರಾಫಿಕ್  ಜಾಮ್ ನಿಂದ ಕೂಡಿದೆ.ಓಡಾಟ ನಡೆಸಲು ವಾಹನ ಸವಾರರಂತೂ ಪರದಾಟ ನಡೆಸ್ತಿದ್ದಾರೆ.ಹೂ ಹಣ್ಣು ಕೊಳ್ಳಲು ಜನ ಮಾರ್ಕೆಟ್ ನಲ್ಲಿ ಮುಗಿ ಬಿದ್ದಿದ್ದಾರೆ.ಈ ಹಿನ್ನಲೆ ಕೆ ಆರ್ ಮಾರ್ಕೆಟ್ ಫುಲ್ ಟ್ರಾಫಿಕ್ ಜಾಮ್ ನಿಂದ ಕೂಡಿದೆ. ನಗರದ ನಾನಾ ಭಾಗದಿಂದ ಕೆ ಆರ್ ಮಾರ್ಕೆಟ್ ನತ್ತ ಜನ ಬರುತ್ತಿದ್ದು,ಫ್ಲೈ ಓವರ್ ಮೇಲೆ ಗಾಡಿ ನಿಲ್ಲಿಸಿ ಮಾರ್ಕೆಟ್ ಗೆ ಸಿಟಿ ಮಂದಿ ಹೋಗ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ