ಮುಂಬೈ ಜನರನ್ನು ದೇವರೇ ಕಾಪಾಡಬೇಕು ಎಂದ ಕುಮಾರಸ್ವಾಮಿ
ಚುನಾವಣೆ ಬಳಿಕ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ –ಎನ್ ಸಿಪಿ ಅಧಿಕಾರಕ್ಕೆ ಬಂದಿರೋದ್ರಿಂದ ಮಹಾರಾಷ್ಟ್ರದ ಜನರನ್ನು ಆ ದೇವರೇ ಕಾಪಾಡಬೇಕು.
ಲಾಲೂ ಪ್ರಸಾದ್ ಯಾದವ್ ಜೊತೆಗೆ ಬಿಹಾರದಲ್ಲಿ ನಿತೀಶ್ ಕುಮಾರ್ ಸೇರಿಕೊಂಡಿದ್ದರು. ಈಗ ಬಿಜೆಪಿ ಜೊತೆಗೆ ಸರಕಾರ ಮಾಡಿದ್ದಾರೆ.
ಬಿಜೆಪಿ ಈಗ ಎನ್ ಸಿಪಿ ಜೊತೆಗೆ ಸೇರಿ ಸರಕಾರ ರಚನೆ ಮಾಡಿದೆ. ಬಿಜೆಪಿಯವರಿಗೆ ತತ್ವ, ಸಿದ್ಧಾಂತ ಇಲ್ಲ ಅಂತ ಹೆಚ್ . ಡಿ. ಕೆ ಹರಿಹಾಯ್ದಿದ್ದಾರೆ.