ಸಿಲಿಕಾನ್ ಸಿಟಿಯಲ್ಲಿ ಕೊನೆ ಶ್ರಾವಣ ಶನಿವಾರದ ಸಂಭ್ರಮ

ಶನಿವಾರ, 9 ಸೆಪ್ಟಂಬರ್ 2023 (13:40 IST)
ಕೊನೆ ಶ್ರವಣ ಹಿನ್ನೆಲೆ ನಗರದ ತಿರುಮಲ ತಿರುಪತಿ ದೇಗುಲದಲ್ಲಿ ಭಕ್ತರು ಆಗಮಿಸುತ್ತಿದ್ದು.ನಗರದ ಮಲ್ಲೇಶ್ವರದ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ.ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಭಕ್ತಾಧಿಗಳು ದೇವರ ದರ್ಶನ ಪಡೆಯುತ್ತಿದ್ದಾರೆ.ದೇಗುಲದಲ್ಲಿ ಗೋವಿಂದ ಗೋವಿಂದ ನಾಮಸ್ಮರಣೆ ಕೇಳಿಬಂದಿದ್ದು,ತಿಮ್ಮಪ್ಪನ ದರ್ಶನ ನೂರಾರು ಭಕ್ತರು ಪಡೆಯುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ