ನೀವು ಓದುವ ಜವಾಬ್ದಾರಿ ನಾನು ನೋಡ್ಕೊಳುತ್ತೆನೆ.ನಿಮಗೆ ವಿದೇಶದಲ್ಲಿ ಓದುವ ಆಸೆ ಇದಾರೆ ನಾನು ಓದುಸ್ತೇನೆ.ಮೋದಿ ಯೋಜನೆಗಳನ್ನು ಕೊಡುಸುತ್ತೆನೆ.ನೀವು ಯೋಜನೆಗಳನ್ನು ನೀವು ಬಳಸಿಕೊಳ್ಬೇಕು.ನೀವೇ ಮುಂದಿನ ಪ್ರಜೆ ಗಳು.ನಿಮ್ಮದು ಏನೇ ಬೇಡಿಕೆ ಇದ್ದರೂ ನನ್ನ ಬಳಿ ಬನ್ನಿ ಎಂದು ಹಾಸ್ಟೆಲ್ ನ ಮಕ್ಕಳ ಜೊತೆ ಪ್ರೀತಿಂದ ಶಾಸಕರು ಮಾತಾಡಿ ಕಷ್ಟಗಳ ಕೇಳಿದಾರೆ.