ಶಿಕ್ಷಕನೊಂದಿಗೆ ಲವ್ವಿ ಡವ್ವಿ ನಡೆಸಿ ಚರಂಡಿಯಲ್ಲಿ ಹೆಣವಾದ ಹುಡುಗಿ

ಭಾನುವಾರ, 6 ಅಕ್ಟೋಬರ್ 2019 (13:22 IST)

ತನಗೆ ಪಾಠ ಹೇಳಿಕೊಟ್ಟ ಶಿಕ್ಷಕನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಹುಡುಗಿಯೊಬ್ಬಳು ಇದೀಗ ಹೆಣವಾಗಿದ್ದಾಳೆ.

ಆ ವಿದ್ಯಾರ್ಥಿನಿ ಆರೋಪಿ ಶಿಕ್ಷಕ ನೌಶಾದ್ ನನ್ನು ಹಚ್ಚಿಕೊಂಡಿದ್ದಳು. ಇಬ್ಬರೂ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾರೆ. ಆದರೆ ವಿದ್ಯಾರ್ಥಿನಿ ಕಾಲೇಜ್ ಮುಗಿಸಿದ ಮೇಲೆ ಶಿಕ್ಷಕ ಅವಳಿಂದ ಅಂತರ ಕಾಯ್ದುಕೊಂಡಿದ್ದಾನೆ.

ಆದರೆ ಶಿಕ್ಷಕನ ಕಾಮಪಾಠದಲ್ಲಿ ಮುಳುಗಿದ್ದ ಹುಡುಗಿ ಮಾತ್ರ ಮದುವೆ ಆಗು ಅಂತ ಶಿಕ್ಷಕನಿಗೆ ದುಂಬಾಲು ಬಿದ್ದಿದ್ದಾಳೆ.

ಕೊನೆಗೆ ಶಿಕ್ಷಕನೇ ವಿದ್ಯಾರ್ಥಿನಿಯನ್ನ ಹೊಡೆದು ಕೊಲೆ ಮಾಡಿ ಚರಂಡಿ ಎಸೆದಿದ್ದನು. ಘಟನೆ ನವದೆಹಲಿಯಲ್ಲಿ ನಡೆದಿದ್ದು, ಕಾರವಾಲ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಶಿಕ್ಷಕ ಹಾಗೂ ಆತನಿಗೆ ಸಹಕರಿಸಿದ ಗೆಳೆಯನನ್ನು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ