ಮಹಾದೇವಪುರ ಅಭ್ಯರ್ಥಿಯಾಗಿ ಮಂಜುಳಾ ಅರವಿಂದ್ ಲಿಂಬಾವಳಿ ಹೆಸರು ಘೋಷಣೆ

ಸೋಮವಾರ, 17 ಏಪ್ರಿಲ್ 2023 (20:50 IST)
ಮಹಾದೇವಪುರ ಅಭ್ಯರ್ಥಿಯಾಗಿ ಮಂಜುಳಾ ಅರವಿಂದ್ ಲಿಂಬಾವಳಿ ಹೆಸರು ಘೋಷಣೆ ಹಿನ್ನೆಲೆ  ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಶಾಸಕ ಅರವಿಂದ ಲಿಂಬಾವಳಿ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
 
 ದಂಪತಿಗಳು ಇಬ್ಬರು ಸೇರಿ ಮಹಾದೇವಪುರ ದೇವ ಮೂಲೆಯಲ್ಲಿ ಪೂಜೆ ಮಾಡಿದ್ದು,ಜ್ಯೋತಿಪುರ ಗ್ರಾಮದ ಜ್ಯೋತಿರ್ಲಿಂಗೇಶ್ವ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.ಮಹದೇವಪುರ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅರವಿಂದ್ ಲಿಂಬಾವಳಿ ಕುಟುಂಬ ಪೂಜೆ ಸಲ್ಲಿಸಿದರು.ಲಿಂಬಾವಳಿ ಹೆಸರು ಕೊನೆ ತನಕ ಅನೌನ್ಸ್ ಮಾಡಿದ ಹಿನ್ನೆಲೆ  ಅಸಮಾಧಾನ ವ್ಯಕ್ತವಾಗಿತ್ತು.ಪತ್ನಿಗೆ ಟಿಕೆಟ್ ಘೋಷಣೆ ಆಗಿರೋ ಹಿನ್ನೆಲೆ ಪತ್ನಿ ಜೊತೆ ಅರವಿಂದ್ ಲಿಂಬಾವಳಿ ಬಂದು ಪೂಜೆ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ