ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಮಂಜುನಾಥ್ ಮುಂದುವರಿಕೆ

ಸೋಮವಾರ, 18 ಜುಲೈ 2022 (21:07 IST)
manjunath
ಜಯದೇವ ಆಸ್ಪತ್ರೆಯ ಸಿಬ್ಬಂದಿಗಳು, ರೋಗಿಗಳು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಮುಂದುವರೆಯುವಂತೆ  ಸರ್ಕಾರಕ್ಕೆ ವ್ಯಾಪಕ ಒತ್ತಡ ಹಾಕಿದ್ರು. ಆದ್ರೆ ಈಗ  ಸರ್ಕಾರ ರೋಗಿಗಳ ಒತ್ತಡಕ್ಕೆ ಮಣಿ ದಿದೆ.ಅಂದಹಾಗೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಮಂಜುನಾಥ್ ಮುಂದುವರಿಯಲಿದ್ದಾರೆ.ಒಂದು ವರ್ಷ ಸೇವಾವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ನಾಳೆ ನಿವೃತ್ತಿಯಾಗಬೇಕಾಗಿದ್ದ ಡಾ. ಮಂಜುನಾಥ್ 
ಸರ್ಕಾರಕ್ಕೆ ಧನ್ಯವಾದ ತಿಳಿಸಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ