ಚಂದ್ರನ ಮೇಲಿದ್ಯಾ ಮಾನವನ ಹೆಜ್ಜೆ ಗುರುತು ???

ಶುಕ್ರವಾರ, 22 ಜುಲೈ 2022 (17:35 IST)
ಚಂದ್ರನ ಮೇಲೆ ಮೊದಲ ಮಾನವ ಕಾಲಿಟ್ಟು 50ಕ್ಕೂ ಹೆಚ್ಚು ವರ್ಷಗಳು ಕಳೆದಿದೆ. 1969ರಲ್ಲಿ ನಾಸಾದ ಮಿಷನ್‌ನಲ್ಲಿ ಚಂದ್ರನಲ್ಲಿಗೆ ತೆರಳಿದ್ದರು. ಅಲ್ಲಿ ಅವರು 2 ಗಂಟೆಗಳ ತಾಸು ಕಾಲ ಕಳೆದು, ಕಲ್ಲು, ಮಣ್ಣನ್ನು ಸಂಗ್ರಹಿಸಿಕೊಂಡು ಬಂದಿದ್ದರು.
ಈಗಲೂ ಅಪೊಲೊ 11 ಲ್ಯಾಂಡ್‌ ಆಗಿದ್ದ ಗುರುತು ಅಲ್ಲಿ ಉಳಿದಿದ್ದು ವಿಜ್ಞಾನಿಗಳಲ್ಲಿ ರೋಮಾಂಚನ ತಂದಿದೆ. ಅದರ ವಿಡಿಯೋವನ್ನು ನಾಸಾ ಹಂಚಿಕೊಂಡಿದೆ.
 
ನಾಸಾ ಉಡಾವಣೆ ಮಾಡಿರುವ ಲೂನಾರ್‌ ಆರ್ಬಿಟರ್‌, ಅಪೊಲೊ 11 ಇಳಿದಿದ್ದ ಸ್ಥಳದ ವಿಡಿಯೋ ಚಿತ್ರೀಕರಣ ಮಾಡಿ ಅದರ ದೃಶ್ಯಾವಳಿಗಳನ್ನು ರವಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ