ಬೆಂಗಳೂರು : ಕೆಲವರಿಗೆ ಆಗಾಗ ಹುಳಿ ತೇಗು ಬರುತ್ತಿರುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಹೆಲ್ತ್ ಟಿಪ್ಸ್ ಫಾಲೋ ಮಾಡಿ.
*ಎಂದಿಗೂ ಆತುರದಿಂದ ಆಹಾರವನ್ನು ಸೇವಿಸಬೇಡಿ,
*ಉಪ್ಪು ಮತ್ತು ಎಣ್ಣೆ ಅಧಿಕವಾಗಿರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
*ಆಹಾರದ ಸೇವಿಸಿದ ಬಳಿಕ ನೀರನ್ನು ಕುಡಿಯಿರಿ.
*ಶುಂಠಿ, ಪುದೀನ ಎಲೆ, ಕ್ಯಾಮೊಮೈಲ್ ಚಹಾ ಮತ್ತು ಬೆಲ್ಲ ಹುಳಿ ತೇಗನ್ನು ನಿವಾರಿಸಲು ಸಹಕಾರಿಯಾಗಿದೆ.