ಭಾಗ್ಯ ಲಕ್ಷ್ಮಿ ಯೋಜನೆ ವಿಳಂಬ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು,ಗೃಹ ಲಕ್ಷ್ಮೀ ಯೋಜನೆ ೨೬ ಕ್ಕೆ ಲಾಂಚ್ ಆಗುತ್ತೆ,ಯೋಜನೆ ಯಾವಾಗ ಅನುಷ್ಟಾನಕ್ಕೆ ರೆಡಿಯಾಗುತ್ತೊ ಅವತ್ತು ನಾನೇ ಹೇಳ್ತಿನಿ.ಗೃಹ ಲಕ್ಷ್ಮೀ ಯೊಜನೆ ಬಗ್ಗೆ ಯಾವಗ ಮಾತಾಡಬೇಕು ಅನಿಸುತ್ತೊ ಆವತ್ತು ನಾನೇ ಕರೆದು ಮಾತಾಡ್ತಿನಿ.ಯೊಜನೆ ಅನುಷ್ಠಾನದ ಬಗ್ಗೆ ಗೊಂದಲದಲ್ಲಿಯೇ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ರು.