ರಾಜಭವನದತ್ತ ಬರುತ್ತಿರುವ ಸಚಿವರ ಕುಟುಂಬಸ್ಥರು

ಶನಿವಾರ, 27 ಮೇ 2023 (14:05 IST)
ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನೋಡಲು ಸಚಿವರು ,ಶಾಸಕರ ಕುಟುಂಬಸ್ಥರು ಆಗಮಿಸುತ್ತಿದ್ದು, ಅವರಿಗಾಗಿ  ಪ್ರತ್ಯೇಕ ಆಸನದ ವ್ಯವಸ್ಥೆ  ಮಾಡಲಾಗಿದೆ‌‌ರಾಜಭವನದ ಗಾಜಿನ ಮನೆಯಲ್ಲಿ ಪೋಲಿಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.ಪಾಸ್ ಹೊಂದಿದವರಿಗೆ ಮಾತ್ರ ರಾಜಭವನ ಒಳಗೆ ಎಂಟ್ರಿಗೆ ಅವಕಾಶ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ