ತನ್ನ ಮಗಳ ಫೋಟೋಗಳು ಹುಡುಗನ ಮೊಬೈಲ್ ನಲ್ಲಿ ಇರೋದನ್ನು ನೋಡಿದ ತಾಯಿಯೊಬ್ಬಳು ಈ ಕೆಲಸ ಮಾಡಿದ್ದಾರೆ.
ಈ ಹಿಂದೆ ಅಲೋಕ್ ಕುಮಾರ್ ಎಂಬಾತನ ಜೊತೆಗೆ ತನ್ನ ಮಗಳ ಮದುವೆ ನಿಶ್ಚಿಯ ಮಾಡಿದ್ದರು ಆ ಮಹಿಳೆ.
ಆದರೆ ಅದೇನಾಯ್ತೋ ಗೊತ್ತಿಲ್ಲ. ಕೆಲವು ದಿನಗಳ ಬಳಿಕ ತನ್ನ ಮಗಳ ಫೋಟೋಗಳನ್ನು ಹುಡುಗನ ಮೊಬೈಲ್ ನೋಡಿದ್ದಾಳೆ.
ಮಗಳ ಫೋಟೋಗಳನ್ನು ಹುಡುಗನ ಮೊಬೈಲ್ ನಲ್ಲಿ ನೋಡಿದ ತಾಯಿಯೊಬ್ಬಳು ಆ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
ದೆಹಲಿಯಲ್ಲಿ ಘಟನೆ ನಡೆದಿದ್ದು, ನಿಶ್ಚಯ ಮಾಡಿಕೊಂಡಿದ್ದ ಮಾಜಿ ಹುಡುಗ ಕೇಸ್ ದಾಖಲು ಮಾಡಿದ್ದನು.
ಕೊನೆಗೆ ತನ್ನ ಮಗಳ ಫೋಟೋಗಳು ಇರುವ ಕಾರಣಕ್ಕಾಗಿ ಹುಡುಗನ ಮೊಬೈಲ್ ಕಿತ್ತುಕೊಂಡು ಡಿಲಿಟ್ ಮಾಡಿದ್ದಾಗಿ ಮಹಿಳೆ ಹೇಳಿಕೊಂಡಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.