ಬಿ.ಸಿ. ಪಾಟೀಲ್ ಮಂತ್ರಿ ಆಗೋದು ಪಕ್ಕಾ-ಮುನಿರತ್ನ

ಭಾನುವಾರ, 1 ಡಿಸೆಂಬರ್ 2019 (11:04 IST)
ಹಿರೇಕೆರೂರು: ಬಿ.ಸಿ. ಪಾಟೀಲ್ ಗೆಲ್ಲುವ ವಿಶ್ವಾಸವಿದೆ ಎಂದು ಹಿರೇಕೆರೂರಿನಲ್ಲಿ ಮುನಿರತ್ನ ಹೇಳಿದ್ದಾರೆ.ಹಾಗೇ ಬಿಎಸ್ ವೈ ಸರ್ಕಾರ ಕೂಡ ಸುಭದ್ರವಾಗಿರುತ್ತದೆ ಎಂದಿದ್ದಾರೆ.




15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ.ಮತ್ತೆ ಜೆಡಿಎಸ್ ಮೈತ್ರಿ ಎಂಬುದು ಭ್ರಮೆ.ಸಿಎಂ ಆಗಿ ಬಿಎಸ್ ವೈ ಮುಂದುವರಿಯುತ್ತಾರೆ. ಬಿ.ಸಿ ಪಾಟೀಲ್ ಮಂತ್ರಿ ಆಗೋದು ಪಕ್ಕಾ ಎಂದು ಹಿರೇಕೆರೂರಿನಲ್ಲಿ ಮುನಿರತ್ನ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ