ನರೇಂದ್ರ ಮೋದಿ ಯವರು ಜಮ್ಮು-ಕಾಶ್ಮೀರದ ರಔರಿಯ ನೌಶೇರಾಗೆ ಭೇಟಿ
ನರೇಂದ್ರ ಮೋದಿ ಯವರು ಜಮ್ಮು-ಕಾಶ್ಮೀರದ ರಔರಿಯ ನೌಶೇರಾಗೆ ಭೇಟಿ ಕೊಟ್ಟಿದ್ದಾರೆ..ಪ್ರತಿ ಬಾರಿಯಂತೆ ಈ ಬಾರಿಯೂ ಸೈನಿಕರ ಜೊತೆ ಪ್ರಧಾನಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ..ಈ ವೇಳೆ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಸೈನಿಕರಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದ್ರು.. ನಿವೇಲ್ಲರೂ ನನ್ನ ಕುಟುಂಬ, ನಿಮಗಾಗಿ ದೇಶದ ಜನರ ಆಶೀರ್ವಾದ ತಂದಿದ್ದೇನೆ ಎಂದು ಪ್ರಧಾನಿ ಹೇಳಿದ್ರು..ನೌಶೇರಾದ ನೆಲದಲ್ಲಿ ಹಲವು ಶೌರ್ಯಗಳ ಕಥೆಗಳಿವೆ..ಶತ್ರುಗಳಿಗೆ ನಮ್ಮ ಸೈನಿಕರು ತಿರುಗೇಟು ಕೊಚ್ಚಿದ್ದಾರೆ..ಸಂಕಷ್ಟದ ಸಮಯದಲ್ಲಿ ಯೋಧರು ದೇಶದ ಸೇವೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ರು