ಗಣೇಶ ಹಬ್ಬದ ಸಂಭ್ರಮಕ್ಕೆ ಬಿತ್ತು ಬ್ರೇಕ್: ಮೂರ್ತಿ ತಯಾರಕರಿಗೆ ಸಂಕಷ್ಟ
ಆದರೆ ಇದರಿಂದ ಹೆಚ್ಚು ಸಂಕಷ್ಟಕ್ಕೀಡಾಗಿರುವುದು ಗಣೇಶನ ಮೂರ್ತಿ ತಯಾರಕರು. ಎಷ್ಟೋ ಜನಕ್ಕೆ ಇದುವೇ ಹೊಟ್ಟೆ ಪಾಡಿನ ಉದ್ಯಮವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ವಿಗ್ರಹಗಳು ಸಾಕಷ್ಟು ಮಾರಾಟವಾಗದೇ ಅವರ ಜೀವನ ಸಂಕಷ್ಟಕ್ಕೀಡಾಗಿದೆ ಎನ್ನುವುದು ಮಾತ್ರ ವಿಪರ್ಯಾಸ.