ಕೊರೋನಾ ಭಯವಿಲ್ಲ, ಹಬ್ಬದ ಖರೀದಿಗೆ ಮುಗಿಬಿದ್ದ ಜನ
ಸರ್ಕಾರ ಎಷ್ಟೇ ನಿಯಮಗಳನ್ನು ತಂದರೂ ಜನ ಮಾತ್ರ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಈ ರೀತಿ ಅಪಾಯ ತಂದೊಡ್ಡುತ್ತಿರುವುದು ವಿಪರ್ಯಾಸ. ದೇವಾಲಯಗಳಲ್ಲಿ ಜನರಿಗೆ ದೇವರ ದರ್ಶನಕ್ಕೆ ನಿರ್ಬಂಧವಿದ್ದರೂ ಮನೆಗಳಲ್ಲೇ ಭರ್ಜರಿಯಾಗಿ ಹಬ್ಬ ಆಚರಿಸಲು ಜನ ತಯಾರಿ ನಡೆಸಿದ್ದಾರೆ.