ಒಂದು ತಾಸು ಮೆಟ್ರೋ ರೈಲು ಸ್ಥಗಿತ

geetha

ಶನಿವಾರ, 27 ಜನವರಿ 2024 (16:27 IST)
ಬೆಂಗಳೂರು-ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.ತಾಂತ್ರಿಕ ಅಡಚಣೆಯಿಂದಾಗಿ ಒಂದು ಗಂಟೆಯವರೆಗೆ ರೈಲು ಸೇವೆ ಯಲ್ಲಿ ವ್ಯತ್ಯಯವಾಗಿದೆ.ಪ್ರಸ್ತುತ ರೈಲು ಸೇವೆಗಳು ಎಂಜಿ ರಸ್ತೆ ಮತ್ತು ಚಲ್ಲಘಟ್ಟ,ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ಲಭ್ಯವಿದೆ.ಹಸಿರು ಮಾರ್ಗದಲ್ಲಿ ರೈಲುಗಳು ಎಂದಿನಂತೆ ಸಂಚಾರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ