ಬಿಜೆಪಿಯ 95 ಶಾಸಕರ ಪೈಕಿ 61 ಶಾಸಕರು ಸೋಲು

ಶನಿವಾರ, 13 ಮೇ 2023 (20:33 IST)
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಗೆಲುವು‌ ಸಾಧಿಸಿದೆ.ಇನ್ನು ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು,ಬಿಜೆಪಿ ಈ ಬಾರಿ ಟಿಕೆಟ್ ಕೊಟ್ಟಿದ್ದ 95 ಶಾಸಕರ ಪೈಕಿ 61 ಶಾಸಕರು ಸೋಲು ಕಂಡಿದ್ದಾರೆ. ಗೋವಿಂದ ಕಾರಜೋಳ, ಜೆಸಿ ಮಧುಸ್ವಾಮಿ, ಬಿಸಿ ಪಾಟೀಲ್ ಶಂಕರ್ ಪಾಟೀಲ್ ಮುನೇನಕೊಪ್ಪ, ಹಾಲಪ್ಪ ಆಚಾರ್, ಶ್ರೀರಾಮುಲು, ಡಾ ಕೆ ಸುಧಾಕರ್, ವಿ ಸೋಮಣ್ಣ ,ನಾರಾಯಣ ಗೌಡ ,ಬಿ ಸಿ ನಾಗೇಶ್ ,ಮುರುಗೇಶ ನಿರಾಣಿ ,ಎಂಟಿಬಿ ನಾಗರಾಜ್,ಜಗದೀಶ್ ಶೆಟ್ಟರ್ ಸೋಲು ಕಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ