ಪ್ರತಿಭಟನೆ ಮಾಡಲಾಗಿದೆ.ಹೈನು ಮಹಾವಿದ್ಯಾಲಯ ಬೆಂಗಳೂರು ಈ ವಿಶ್ವವಿದ್ಯಾಲಯ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕಾ ವಿಶ್ವಾಸಂಸ್ಥೆಯ ಅಂಗಸಂಸ್ಥೆಯಾಗಿದ್ದು,40 ವರ್ಷಗಳಿಂದ ಬಿ ಎ ಸ್ಸಿ. ( ಡೈರಿ ಸೈನ್ಸ್ ) ಬಿ ಟೆಕ್ ಪದವಿ ಕೊಡುತ್ತ ಬಂದಿದೆ.ಆದರೆ ಪಾಸ್ ಆದಾ ಪದವೀಧದರಿಗೆ ಸರ್ಕಾರ ಮಾನ್ಯತೆ ಪಡೆದ ವಿಭಾಗಗಳಲ್ಲಿ ಯಾವುದೇ ಉದ್ಯೋಗ ಸಿಕ್ಕಿಲ್ಲ.ಕರ್ನಾಟಕದ್ಲಲ್ಲಿ ಹೈನುಗಾರಿಕೆಯ 2 ಮಹಾವಿದ್ಯಾಲಯಗಳಿವೆ.ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ಹೈನು ಮಹಾವಿದ್ಯಾಲಯಗಳನ್ನು ಒಳಗೊಂಡಿದೆ.ಪ್ರತಿ ವರ್ಷ 80 ಪದವೀಧರರು ಹೊರಹೋಗುತ್ತಾರೆ.ಆದರೆ ಯಾವೊಬ್ಬ ವಿದ್ಯಾರ್ಥಿಗೂ ಉದ್ಯೋಗ ಸಿಕ್ಕಿಲ್ಲ ಎಂದು ಪ್ರತಿಭಟನೆ ಮಾಡಲಾಗಿದೆ.