ನಾಳೆಯಿಂದ ಸಿಲಿಕಾನ್ ಸಿಟಿ ಹೋಟೆಲ್ ಳಲ್ಲಿ ದರ ಹೆಚ್ಚಳ

ಸೋಮವಾರ, 31 ಜುಲೈ 2023 (15:00 IST)
ನಾಳೆಯಿಂದಲೇ ಬೆಂಗಳೂರಿನ ಹೋಟೆಲ್ ಗಳಲ್ಲಿ ಹೊಸ ದರ ಜಾರಿಯಾಗಲಿದೆ.ನಾಳೆಯಿಂದ ಬೆಂಗಳೂರಿನ ಹೋಟೆಲ್ ಗಳಲ್ಲಿ ತಿಂಡಿಗಳ ಮೇಲೆ 10% ದರ  ಹೆಚ್ಚಳವಾಗಲಿದ್ದು,ನಾಳೆಯಿಂದ ತಿಂಡಿ ಪ್ರಿಯರಿಗೆ  ಹೋಟೆಲ್ ದರದ ಬಿಸಿ ತಟ್ಟಲಿದೆ.
 
ಯಾವ ತಿಂಡಿ ಬೆಲೆ ಎಷ್ಟು ಹೆಚ್ಚಳವಾಗಲಿದೆ 
 
ರೈಸ್ ಬಾತ್ 5 ರೂ 
 
ಇಡ್ಲಿ (ಎರಡಕ್ಕೆ) 10ರೂ 
 
ಸೆಟ್ ದೋಸೆ 5ರೂ 
 
ಬೆಣ್ಣೆ ಮಸಾಲೆ ದೋಸೆ 10ರೂ 
 
ಚೌಚೌ ಬಾತ್ 10ರೂ 
 
ಪೂರಿ 5-10ರೂ 
 
ಮಿನಿ ಮೀಲ್ಸ್ 10ರೂ 
 
ಅನ್ನ-ಸಾಂಬಾರ್ 10ರೂ 
 
ಕಾಫಿ-ಟೀ 3-5ರೂ 
 
ಕರ್ಡ್ ರೈಸ್ 5-10ರೂ 
 
ಚಪಾತಿ (ಎರಡಕ್ಕೆ) 10ರೂ 
 
ಬಿಸಿಬೇಳೆ ಬಾತ್ 5-10ರೂ 
 
ನಾಳೆಯಿಂದ ಹೋಟಲ್ ಗಳಲ್ಲಿ ಈ ಹೊಸದ ರಾಜಾರಿಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ