ಹೋಟೆಲ್ ತಿಂಡಿ ಪ್ರಿಯರಿಗೆ ಶಾಕ್
ಆಗಸ್ಟ್ 1 ರಿಂದ ಎಲ್ಲಾ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಾಗಿದೆ.ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್ ತಿಂಡಿಗಳ ಬೆಲೆ 10%ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಹೋಟೆಲ್ ಸಂಘಟನೆಗಳ ಮಾಲೀಕರ ಸಭೆಯಲ್ಲಿ ಬೆಲೆ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ.ಆಗಸ್ಟ್ 1ರಿಂದಲೇ ಹೊಸ ದರ ಅನ್ವಯ ಅನ್ವಯವಾಗಲಿದೆ.