ಇದೆ.ಕಂಡು ಕಾಣದಂತೆ ಕಣ್ ಮುಚ್ಚಿ ಬಿಬಿಎಂಪಿ ಅಧಿಕಾರಿಗಳು ಕುಳಿತ್ತಿದ್ದಾರೆ.
ತೆರಿಗೆ ಬಾಕಿ ಉಳಿಸಿಕೊಂಡವರ ಪ್ರಾಪರ್ಟೀಸ್ ಮಾರಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು.ಅದರಂತೆ ನಾಲ್ಕು ಸಾವಿರ ಕಮರ್ಷಿಯಲ್ ಮಳಿಗೆಗಳನ್ನು ಸೀಜ್ ಮಾಡಲಾಗಿದೆ .ಆದರೆ ಕೋಟಿ ಕೋಟಿ ಬಾಕಿ ಉಳಿಸಿಕೊಂಡ ಮಾಲ್ ಮಾಲೀಕರಿಗೆ ಇದುವರೆಗೂ ಯಾವುದೇ ನೋಟೀಸ್ ಗಳು ಹೋಗಿಲ್ಲ .
.ಕಾಟಾಚಾರಕ್ಕೆ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡೆದಿದ್ದಾರೆ.ಎರಡೇ ದಿನಗಳಲ್ಲಿ ಮತ್ತೆ ಮಂತ್ರಿ ಮಾಲ್ ಆರಂಭವಾಗಿದೆ.ನಗರದಲ್ಲಿರುವ ಮಾಲ್ ಗಳ ತೆರಿಗೆ ಬಾಕಿ ಮೊತ್ತ ಕೇಳಿದ್ರೆ ಬೆಚ್ಚಿ ಬೀಳ್ತಿರಾ?ಕೋಟಿ ಕೋಟಿ ತಡರಿಗೆ ಬಾಕಿ ಉಳಿಸಿಕೊಂಡು ಮಾಲ್ ಮಾಲೀಕರು ಕಳ್ಳಾಟ ಆಡ್ತಿದ್ದಾರೆ.ನಗರದಲ್ಲಿರುವ ಮಾಲ್ ಗಳಿಂದ ಕೋಟಿ ಕೋಟಿ ತೇರಿಗೆ ಬಾಕಿ ಇದ್ರು ವಸೂಲಿಗೆ ಬಿಬಿಎಂಪಿ ಮಿಸನಮೇಷ ಯಾಕೆ..?ಬಿಬಿಎಂಪಿ ತೆರಿಗೆ ಕಟ್ಟದೆ ಕುಳಗಳು ಕಣ್ಣ ಮುಚ್ಚಾಲೆ ಆಡ್ತಿದ್ದಾರೆ.ಬರೋಬ್ಬರಿ 20 ಕೋಟಿಗೂ ಅಧಿಕ ತೆರಿಗೆ ಬಹುತೇಕ ಮಾಲ್ ಗಳು ಬಾಕಿ ಉಳಿಸಿಕೊಂಡಿದೆ.ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ್ರು ಬಿಬಿಎಂಪಿ ಅಧಿಲಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ.