ಗುರುಚರಣ್ ಕುಟುಂಬಕ್ಕೆ ಅವಮಾನವಾಗಿದೆ‌

ಗುರುವಾರ, 20 ಏಪ್ರಿಲ್ 2023 (19:30 IST)
ಗುರುಚರಣ್​ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ರು. ಗುರುಚರಣ್ ಕುಟುಂಬಕ್ಕೆ ಅವಮಾನವಾಗಿದೆ‌, ಮೊದಲಿನಿಂದಲೂ ಪಕ್ಷಕ್ಕಾಗಿ ದುಡಿಯುವ ಅವರನ್ನ ಕಾಂಗ್ರೆಸ್​ ನಿರ್ಲಕ್ಷ್ಯ ಮಾಡಿದೆ, ಹೀಗಾಗಿ ಅವರು ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದ್ರು.. ಮದ್ದೂರಿನ ಜೆಡಿಎಸ್​ ಅಭ್ಯರ್ಥಿಯಾಗಿರುವ ಡಿ.ಸಿ.ತಮ್ಮಣ್ಣ ಅವರ ಗೆಲುವಿಗೆ ಗುರುಚರಣ್ ಸಹಕಾರ​ ನೀಡ್ತಾರೆ, ಅವರು ಜೆಡಿಎಸ್​​ಗೆ ಬಂದಿರೋದು ಮತ್ತಷ್ಟು ಬಲ ಬಂದಿದೆ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ