ಪ್ರಶ್ನೆ: ಸರ್, ನಾನು ಒಬ್ಬ ಆಂಟಿಯನ್ನು ಪ್ರೀತಿ ಮಾಡುತ್ತಿರುವೆ. ಆದರೆ ನಾನು ಮುಟ್ಟಿದ ಮೊದಲ ಹೆಣ್ಣು ಅವಳು. ತನ್ನ ಗಂಡ ನಿಲ್ಲದ ಸಮಯದಲ್ಲಿ ರಾತ್ರಿ 12ಕ್ಕೆ ಮನೆಗೆ ಕರೆದಿದ್ದಳು. ನಾನು ಹೋಗಿದ್ದೆ.
ಆಗ ಮೊದಲೇ ಉದ್ರೇಕಗೊಂಡಿದ್ದ ಗೊಂಡಿದ್ದ ಅವಳು ನನ್ನ ಮುಖವನ್ನ ತನ್ನ ಎದೆಗೆ ಅಂಟಿಸಿಕೊಂಡಳು. ಅವಳೇ ಮುಂದುವರಿದು ಎಲ್ಲಾ ಮಾಡಿದಳು. ನನಗೆ ಒಳಗೊಳಗೆ ಭಯವಾಗುತ್ತಿದ್ದರೂ ಮೊದಲ ಅನುಭವ ಆಗಿದ್ದ ಕಾರಣ ಹಿತವಾಗಿ ಸುಖ ಅನುಭವಿಸಿದೆ. ಆಗಿನಿಂದ ವಾರದಲ್ಲಿ ಎರಡ್ಮೂರು ಸಲ ಆಕೆಯೊಂದಿಗೆ ಸುಖಿಸುತ್ತಿರುವೆ. ಆದರೆ ನಾನು ಅವಳ ಮಗಳನ್ನು ಪ್ರೀತಿ ಮಾಡಬೇಕೆಂದಿದ್ದೆ. ಆದರೆ ಈಗ ಅವಳ ತಾಯಿಯೊಂದಿಗೆ ಸುಖಿಸುತ್ತಿರುವೆ. ನನ್ನ ಪ್ರೀತಿ ವಿಷಯ ಹೇಳಿದರೆ ಮುಂದೇನಾಗುತ್ತೆ?
ಉತ್ತರ: ನೀವು ಆತುರಕ್ಕೆ ಬಿದ್ದು ಅನೈತಿಕ ಹಾದಿ ತುಳಿದಿರುವಿರಿ. ನೀವು ಅವಳ ಮಗಳನ್ನು ಇಷ್ಟಪಟ್ಟಿದ್ದರೆ ಮೊದಲೇ ಹೇಳಿಬಿಡಬೇಕಿತ್ತು. ಈಗ ಆ ಹುಡುಗಿಯ ತಾಯಿಯೊಂದಿಗೆ ಸಂಬಂಧ ಇಟ್ಟುಕೊಂಡು ಆಕೆಯ ಮಗಳನ್ನು ಪ್ರೀತಿ ಮಾಡುವೆ ಅಂತ ಹೇಗೆ ಹೇಳುವಿರಿ? ಈ ವಿಷಯ ತಿಳಿದಾಗ ಅವಳು ಅನಾಹುತ ಮಾಡದೇ ಇರೋದಿಲ್ಲ. ಅ