ರಮ್ಯಾ ಹೆಸರಲ್ಲಿರುವ ಅರ್ಥ ಹೇಳಿದ ಶಿಲ್ಪಾ ಗಣೇಶ

ಸೋಮವಾರ, 5 ಫೆಬ್ರವರಿ 2018 (22:22 IST)

ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲೇ ರಮ್ ಇದೆ ಎಂದು ಬಿಜೆಪಿ ಮಹಿಳಾ  ಘಟಕ ಉಪಾಧ್ಯಕ್ಷೆ ಶಿಲ್ಪಾ ಗಣೇಶ ಟೀಕಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ  ಅವರ ವಿರುದ್ಧ ಟ್ವಿಟ್ ಮಾಡಿರುವ ರಮ್ಯಾ ಮೇಲೆ ಗರಂ ಆಗಿರುವ  ಶಿಲ್ಪಾ ಅವರು, ರಮ್ಯಾ ಟ್ವಿಟ್ ಮಾಡುವಾಗ ಕುಡಿದಿರುತ್ತಾರೆ ಅನ್ಸುತ್ತೆ ಎಂದಿದ್ದಾರೆ.

ಗುಟ್ಟಾಗಿ ವಿದೇಶಕ್ಕೆ ಹೋಗುವವರಿಗೆ ನಶೆಯ ವಿಚಾರ ಚೆನ್ನಾಗಿ ಗೊತ್ತಿರುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ