ಹೊಟೇಲ್ ಸಂಘಟನೆಯಿಂದ ಬಂದ್ ಗೆ ಬೆಂಬಲ-ಹೋಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್
ನಾಳೆಯ ಬಂದ್ ಗೆ ಹೊಟೇಲ್ ಸಂಘಟನೆಗಳು ಬೆಂಬಲ ಸೂಚಿಸಿದೆ.ನಾಳೆ ನಡೆಯಲಿರುವ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ.ಕಾವೇರಿ ಹೋರಾಟದಲ್ಲಿ ಬಹಳಷ್ಟು ವರ್ಷದಿಂದ ನಮ್ಮಗೆ ಹಿನ್ನಡೆಯಾಗಿದೆ.ನಾಳೆ ನಮ್ಮ ಎಲ್ಲ ಹೊಟೇಲ್ ಗಳು ಮುಚ್ಚಿರುತ್ತೆ.ಇದು ನಮ್ಮಕರ್ತವ್ಯವಾಗಿದ್ದು.ನಾಳೆಯ ನಡೆಯಲಿರುವ ಬಂದ್ ನಲ್ಲಿ ನಾವು ಭಾಗಿಯಾಗಲಿದ್ದೇವೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಹೇಳಿದ್ದಾರೆ.