ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಸುರೇಶ್ ಕುಮಾರ್
 
ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತೊಂದು ಶುಭ ಸುದ್ದಿ ಕೊಟ್ಟಿದ್ದಾರೆ.
									
				ಕೋವಿಡ್  19 ಕೆಲಸದಲ್ಲಿರುವ ಮುಖ್ಯ ಶಿಕ್ಷಕರನ್ನು ಕೈಬಿಡಬೇಕೆಂದು ಹೇಳಿದ್ದಾರೆ.
ಆಯುಕ್ತರಿಗೆ ಪತ್ರ ಬರೆದಿರುವ ಸಚಿವ ಸುರೇಶ್ ಕುಮಾರ್, ಕೋವಿಡ್ – 19 ಕೆಲಸದ ಜವಾಬ್ದಾರಿಯನ್ನು ಕೊಡಲಾಗಿರುವ ಮುಖ್ಯಗುರುಗಳಿಗೆ ಅವರ ಕೆಲಸದಿಂದ ಕೈ ಬಿಟ್ಟು ಮರಳಿ ಶಾಲೆಗಳ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.