ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಫೋಟೋ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದೇಕೆ?

ಶನಿವಾರ, 15 ಆಗಸ್ಟ್ 2020 (11:49 IST)
ಧೋನಿ ಸೇರಿದಂತೆ ಇಡೀ ತಂಡ ಸಾಮಾಜಿಕ ಅಂತರ ಮರೆತು, ಮಾಸ್ಕ್ ಕೂಡಾ ಇಲ್ಲದೇ ಕುಳಿತು ಫೋಟೋ ತೆಗೆಸಿಕೊಂಡಿರುವುದನ್ನು ಟ್ವಿಟರಿಗರು ಪ್ರಶ್ನಿಸಿದ್ದಾರೆ.

ಎಲ್ಲಿದೆ ನಿಮ್ಮ ಮಾಸ್ಕ್? ಸಾಮಾಜಿಕ ಅಂತರ ಮರೆತಿದ್ದೀರಾ? ಎಂದು ಟ್ವಿಟರಿಗರು ಕಾಮೆಂಟ್ ಮಾಡಿ ಚೆನ್ನೈ ಆಟಗಾರರ ನಡೆಯನ್ನು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ