ತೆಲಂಗಾನ ಸಿಎಂ 500 ಕೋಟಿ ಆಮಿಷ ಸುಳ್ಳು ವಿಚಾರ-ಸಿದ್ದರಾಮಯ್ಯ

ಸೋಮವಾರ, 23 ಜನವರಿ 2023 (18:13 IST)
ತೆಲಂಗಾನ ಸಿಎಂ ಕಾಂಗ್ರೆಸ್ ಸೊಲಿಸಲು 500 ಕೋಟಿ ಆಮಿಷ ಕೊಡುವುದು ಇದು ಎಲ್ಲಾ ಸುಳ್ಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ಈ ಬಗ್ಗೆ  ಮಾತನಾಡಿದ ಅವರು ತೆಲಂಗಾನ ಸಿಎಂ 500 ಕೋಟಿ ಕೊಡ್ತಾಯಿದಾರೆ ಅಂದ್ರೆ ನಂಬುತ್ತಿರಾ ಅದು ಒಬ್ಬ ಶಾಸಕನಿಗೆ 50 ಕೋಟಿ ಕೊಡುತ್ತಾರೆ ನಂಬುವ ವಿಚಾರ ಅಲ್ಲ ಇದೆಲ್ಲ ಸುಳ್ಳು ಎಂದು ಆರೋಪವನ್ನು ತಳ್ಳಿಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ